On Monday, the Central Government said, "Central do not interfere on agriculture loan waiver, responsibility should be taken in the respective states. And not even a single paisa is given for farmer loan waiver in terms of compensation. "
ಸೋಮವಾರ ಕಡ್ಡಿ ತುಂಡರಿಸಿದಂತೆ ಮಾತನಾಡಿರುವ ಕೇಂದ್ರ ಸರ್ಕಾರ, “ಇನ್ಮುಂದೆ ಆಯಾ ರಾಜ್ಯಗಳ ಕೃಷಿ ಸಾಲ ಮನ್ನಾ ವಿಷಯದಲ್ಲಿ ಕೇಂದ್ರ ತಲೆಹಾಕುವುದಿಲ್ಲ. ಅಲ್ಲದೇ ನಯಾಪೈಸಾ ಕೂಡ ಪರಿಹಾರ ರೂಪದಲ್ಲಿ ಕೊಡುವುದಿಲ್ಲ” ಎಂದು ಖಡಕ್ಕಾಗಿ ತಿಳಿಸಿದೆ.